ಮಾನ್ಯ ಆಯ್ಕೆಗಳು ಹೀಗಿವೆ:
 -h     -v       (ಚಿಕ್ಕ ಆವೃತ್ತಿಗಳು)
--help --version (ಉದ್ದ ಆವೃತ್ತಿಗಳು)

-h, --help:    1. ಸುಳಿವುಗಳ ವಿಂಡೋವನ್ನು ಹೇಗೆ ಪ್ರವೇಶಿಸಬಹುದು 2. ಆರ್ಗ್ಯುಮೆಂಟ್‌ಗಳ ಪಟ್ಟಿ
-v, --version: ಆವೃತ್ತಿ ಮಾಹಿತಿಯನ್ನು ತೋರಿಸುವುದು

ಚಿಕ್ಕ ಆವೃತ್ತಿಗಳನ್ನು -hv ಅಥವಾ -vh ನಂತೆ ಒಗ್ಗೂಡಿಸಬಹುದು.
ಚಿಕ್ಕ ಮತ್ತು ಉದ್ದ ಆವೃತ್ತಿಗಳನ್ನು -h --version ಅಥವಾ -v --help ನಂತೆ ಬೆರೆಸಬಹುದು.

'~/.config/openbox/menu.xml' ನಂತಹ ಫೈಲ್ ಹಾದಿಯನ್ನು ಒಂದು ಆರ್ಗ್ಯುಮೆಂಟ್‌ನಂತೆ ಪಾಸ್ ಮಾಡಬಹುದು.

ಒಂದೇ ಸಮಯಕ್ಕೆ ಕೇವಲ ಎರಡು ಆರ್ಗ್ಯುಮೆಂಟ್‌ಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಫೈಲ್ ಹಾದಿಯನ್ನು ಆರ್ಗ್ಯುಮೆಂಟ್‌ನಂತೆ
ಬಳಸುವಾಗ, ಯಾವುದೇ ಹೆಚ್ಚುವರಿ ಆರ್ಗ್ಯುಮೆಂಟ್‌ನ್ನು ಸ್ವೀಕರಿಸಲಾಗುವುದಿಲ್ಲ.
